ಬೆಂಗಳೂರು: ನಟ ರಿಷಬ್ ಶೆಟ್ಟಿ ಕರಾವಳಿಯ ಅದ್ಬುತ ಪ್ರತಿಭೆ, ಅವರು ಹುಟ್ಟುಹಬ್ಬವನ್ನು ಅಭಿಮಾನಿಗೊಂದಿಗೆ ಆಚರಿಸಿಕೊಂಡಿದ್ದಾರೆ. ಅದೇರೀತಿ ಅವರ ಆತ್ಮೀಯ ಗೆಳೆಯರಲ್ಲೊಬ್ಬರಾದ ರಕ್ಷಿತ್ ಶೆಟ್ಟಿ ಅವರು ಕೂಡ ರಿಷಬ್ ಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.
ತುಘ್ಲಕ್ ಚಿತ್ರದಿಂದಲೂ ರಿಷಬ್ ರಕ್ಷಿತ್ ಒಟ್ಟಾಗಿಯೇ ಬೆಳೆದಿದ್ದಾರೆ. ಅದೇ ರೀತಿ ರಿಷಬ್ ಅವರ ಹುಟ್ಟುಹಬ್ಬದಲ್ಲಿ ನಟ ಪ್ರಬೋದ್ ಶೆಟ್ಟಿ ಕೂಡ ಭಾಗಿಯಾಗಿದ್ದರು. ಮೂವರು ಕೂಡ ಒಂದೇ ತಟ್ಟೆಯಲ್ಲಿ ಬಿರಿಯಾನಿ ಸೇವಿಸಿದ್ದರು. ಈ ಸಂಭ್ರಮದ ಕ್ಷಣವನ್ನು ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Last night was quite an occasion to remember!! It was Rishab’s Birthday celebration💁♀️
It couldn’t have gone better than this. I really found this moment so adorable and thought why not take it to social media feed❤️my apologies😛 @shetty_rishab @rakshitshetty pic.twitter.com/htFt0n4VYw
— sheetal shetty (@isheetalshetty) July 7, 2023