ದಾವಣಗೆರೆ: ಮಕ್ಕಳು ಸಂಸ್ಕಾರವಂತರಾಗಲಿ, ಒಳ್ಳೆ ಹುದ್ದೆಗೇರಲಿ ಎಂದು ಪೋಷಕರು ಮಕ್ಕಳನ್ನು ಶಾಲೆ-ಕಾಲೇಜಿಗೆ ಕಳುಹಿಸತ್ತಾರೆ. ಆದ್ರೆ, ಇತ್ತೀಚೆಗೆ ಕೆಲ ಮಕ್ಕಳು ದಾರಿ ತಪ್ಪಿದ್ದಾರೆ.
ಪ್ರೀತಿ-ಪ್ರೇಮ ಅಂತ ಇನ್ನಿಲ್ಲದ ಉಸಾಬರಿಗಿಳಿಯುತ್ತಿದ್ದಾರೆ. ಹೌದು..ಇದಕ್ಕೆ ಒಂದು ಉದಾಹರಣೆ ಅಂದ್ರೆ ದಾವಣಗೆರೆಯ ಕಾಲೇಜುವೊಂದರಲ್ಲಿಯುವಕ-ಯುವತಿ ಲವ್ವಿ-ಡವ್ವಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಯಾರ ಭಯವು ಇಲ್ಲದೇ ಕಾಲೇಜಿನ ಕಟ್ಟಡದ ಮೇಲೆ ನಿಂತು ರಾಜರೋಷವಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಇದೀಗ ಈ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದಾವಣಗೆರೆ ಕಾಲೇಜೊಂದರಲ್ಲಿ ಯುವಕ-ಯುವತಿ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ದು, ಇದನ್ನು ಪಕ್ಕದ ಬಿಲ್ಡಿಂಗ್ನಲ್ಲಿ ವಿದ್ಯಾರ್ಥಿಗಳು ವಿಡಿಯೋ ಸೆರೆ ಹಿಡಿದಿದ್ದಾರೆ. ಇದೀಗ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.