Site icon newsroomkannada.com

ಕರಾವಳಿಯಲ್ಲಿ ವರ್ಷಧಾರೆಗೆ ಇಬ್ಬರು ಬಲಿ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚುತ್ತಿದ್ದು, ಹಲವು ಪ್ರದೇಶಗಳಲ್ಲಿ ಹಾನಿಯಾಗಿದೆ. ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು, ಗುಲಾಬಿ( 43) ಮೃತಪಟ್ಟಿದ್ದಾರೆ. ಕುಂಬಳೆ ಸಮೀದ ಅಂಗಡಿಮೊಗರಿನಲ್ಲಿ ಗಾಳಿ ಮಳೆಯಿಂದ ಮರ ಉರುಳಿ ವಿದ್ಯಾರ್ಥಿನಿ ಆಯಿಷತ್‌ ಮಿನ್ಹಾ (11) ಸಾವನ್ನಪ್ಪಿದ್ದಾರೆ.

Exit mobile version