ನವದೆಹಲಿ: ಪ್ರಧಾನಿ ಮೋದಿ ಕಟೌಟ್ ಜೊತೆ ಮಹಿಳೆಯೊಬ್ಬರು ರೊಮ್ಯಾಂಟಿಕ್ ಆಗಿ ಡ್ಯುಯೆಟ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಬ್ಬು ಎಬ್ಬಿಸಿದೆ.
ಕೇಂದ್ರ ಸರ್ಕಾರವು ರೈಲ್ವೆ ನಿಲ್ದಾಣ, ಪಡಿತರ ಅಂಗಡಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪ್ರಧಾನಿ ಮೋದಿ ಕಟೌಟ್ಗಳನ್ನಿಟ್ಟು ಸೆಲ್ಫಿ ಪಾಯಿಂಟ್ಗೆಂದು ಅಳವಡಿಸಿದೆ. ಇದರ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳು ಪ್ರಚಾರ ಮಾಡಲು ಸರ್ಕಾರ ಮುಂದಾಗಿದೆ.
ಆದರೆ ಮಹಿಳೆಯೊಬ್ಬರು ಮೋದಿ ಕಟೌಟ್ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಸಾಂಗ್ವೊಂದಕ್ಕೆ, ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸಾಂಗ್ 1993ರಲ್ಲಿ ರಿಲೀಸ್ ಆದ ಹಿಂದಿಯ ಖಳನಾಯಕ್ ಸಿನಿಮಾದ ಆಜಾ ಸಾಜನ್ ಆಜಾ ಎನ್ನುವ ಹಾಡು ಆಗಿದೆ. ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.
वक्त आ गया है कि रील बनाने वालों के लिए भी एक सेंसर बोर्ड बने… व्यस्त चौराहों और ट्रैफ़िक में रील के बाद इनका मनोबल लगातार सीमा क्रॉस कर रहा है।@narendramodi
(वीडियो साभार वाट्सएप)#AmaJaneDo pic.twitter.com/hdT64CbDka— Naval Kant Sinha | नवल कान्त सिन्हा (@navalkant) February 11, 2024