Site icon newsroomkannada.com

ಕೊಲ್ಲೂರು: ಜಲಪಾತದಲ್ಲಿ ರೀಲ್ಸ್‌ ಮಾಡುತ್ತಿದ್ದವ ಕ್ಷಣಮಾತ್ರದಲ್ಲಿ ಕಣ್ಮರೆ

ಉಡುಪಿ: ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚುತ್ತಿದೆ. ಜಲಮೂಲಗಳು ತುಂಬಿ ಹರಿಯುತ್ತಿದ್ದು, ನದಿಗಳು ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಈ ಮಳೆ ನಡುವೆ ಟ್ರೆಕ್ಕಿಂಗ್‌, ಟ್ರಿಪ್‌ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅದೇರೀತಿ ಬೈಂದೂರು ತಾಲೂಕು ಕೊಲ್ಲೂರಿನ ಅರಿಶಿನಗುಂಡಿ ಜಲಪಾತಕ್ಕೆ ಭೇಟಿ ನೀಡಿದ್ದ ಭದ್ರಾವತಿಯ ಯುವಕ ರೀಲ್ಸ್ ಮಾಡಲು ಹೋಗಿ ಪ್ರಾಣಕಳೆದುಕೊಂಡಿದ್ದಾನೆ.
ಭದ್ರಾವತಿಯ ಶರತ್‌ ಕುಮಾರ್‌ (23) ಈತ ರೀಲ್ಸ್ ಮಾಡಲು ಹೋಗಿ ಜಾರಿ ಜಲಪಾತಕ್ಕೆ ಬಿದ್ದು ಯುವಕ   ಯುವಕ ಜಲಪಾತದ ನೀರು ಬೀಳುವ ಕೆಳಗೆ ಕಲ್ಲಿನ ಬಂಡೆಯೊಂದರಲ್ಲಿ ನಿಂತು ರೀಲ್ಸ್‌ ಮಾಡುತ್ತಿದ್ದ ವೇಳೆ ಈ ವೇಳೆ ಜಾರಿ ಕೆಳಗೆ ಬಿದ್ದ ಯುವಕ ನೀರಿನಲ್ಲಿ ಕಣ್ಮರೆಯಾಗಿದೆ. ಈ ದೃಶ್ಯ ಆತನ ಗೆಳೆಯನ ಮೊಬೈಲ್‌ ನಲ್ಲಿ ಸೆರೆಯಾಗಿದೆ.

Exit mobile version