main logo

ಪುತ್ತೂರಿನಲ್ಲಿ ಅಪರೂಪದ ಹಾವು ಪತ್ತೆ

ಪುತ್ತೂರಿನಲ್ಲಿ ಅಪರೂಪದ ಹಾವು ಪತ್ತೆ

ಪುತ್ತೂರು: ದಟ್ಟ ಅರಣ್ಯದಲ್ಲಿ ಕಂಡು ಬರುವ ಅಪರೂಪದ ಬೆಕ್ಕು ಕಣ್ಣಿನ ಹಾವು (Forestin cat snake) ಬಲ್ನಾಡಿನ ರವಿಕೃಷ್ಣ ಕಲ್ಲಜೆ ಎನ್ನುವವರ ಮನೆಯಲ್ಲಿ ಪತ್ತೆಯಾಗಿದೆ.

ಬೆಕ್ಕಿನ ಕಣ್ಣಿನಂತೆ ಹೊಳಪು ಹೊಂದಿರುವ ಕಾರಣ ಬೆಕ್ಕಿನ ಕಣ್ಣಿನ ಹಾವು ಎಂದು ಈ ಹಾವನ್ನು ಕರೆಯಲಾಗುತ್ತದೆ. ಇದು ಸಣ್ಣ ಹಕ್ಕಿ, ಒತಿಕ್ಯಾತ, ಹಕ್ಕಿಗಳ ಮೊಟ್ಟೆಯನ್ನು ತಿನ್ನುತ್ತದೆ.

ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರ್ ಅವರು ಹಾವಿನ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!