Site icon newsroomkannada.com

ಮುರ್ಡೇಶ್ವರ ಕಡಲ ಕಿನಾರೆಯಲ್ಲಿ ಅರಳಿದ ‘ಓಂ ನಮಃ ಶಿವಾಯ’ ಮರಳು ಶಿಲ್ಪ

ಉಡುಪಿ: ಮಹಾ ಶಿವರಾತ್ರಿಯ ಪ್ರಯುಕ್ತ ಮುರ್ಡೇಶ್ವರ ಸನ್ನಿದಾನದಲ್ಲಿ “ಓಂ ನಮಃ ಶಿವಾಯ ” ಎಂಬ ಮಂತ್ರ ಧ್ಯೇಯದೊಂದಿಗೆ ‘ಸ್ಯಾಂಡ್ ಥೀಮ್, ಉಡುಪಿ’, ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್.ರವರಿಂದ ರಚಿತಗೊಂಡ ಮರಳು ಶಿಲ್ಪಾಕೃತಿ.

Exit mobile version