ಮಂಗಳೂರು: ಮಂಗಳೂರಿನ ಬಿಕರ್ಣ ಕಟ್ಟೆಯಲ್ಲಿ ಗಾಳಿ ಮಳೆಯಿಂದ ಬೃಹತ್ ಗಾತ್ರದ ಒಂದು ಫ್ಲೆಕ್ಸ್ 9 ಗಂಟೆಗೆ ಬಿದ್ದಿರುವ ಘಟನೆ ನಡೆದಿದೆ.
ಇನ್ನು ಘಟನೆ ಸಂಭವಿಸುವ ಸಂದರ್ಭದಲ್ಲಿ ಅಲ್ಲಿಯೇ ಪಾರ್ಕ್ ಮಾಡಿದ್ದ 11ಟೂ ವೀಲರ್ ಗಳು ಹಾನಿಗೊಳಗಾಗಿದೆ. ಇನ್ನು ಬೃಹತ್ ಗಾತ್ರದ ಜಾಹೀರಾತು ಫಲಕ ಬೀಳುವ ಸಂದರ್ಭದಲ್ಲಿ ವಿದ್ಯುತ್ ತಂತಿಯ ಮೇಳೆ ಬಿದ್ದು ಬಾರಾ ತಡೆಯಲಾರದೇ ಟ್ರಾನ್ಸ್ಫರ್ಮರ್ ಕೂಡ ಕೆಳಕ್ಕೆ ಬಿದ್ದಿದ್ದೆ.