main logo

ಮೇಸ್ತ್ರಿಗೆ ಒಲಿದ ಅದೃಷ್ಟ: 50 ಲಕ್ಷ ರೂ. ಅವರ ಕೈ ಸೇರಿದ್ದು ಹೇಗೆ

ಮೇಸ್ತ್ರಿಗೆ ಒಲಿದ ಅದೃಷ್ಟ: 50 ಲಕ್ಷ ರೂ. ಅವರ ಕೈ ಸೇರಿದ್ದು ಹೇಗೆ

ಉಪ್ಪಿನಂಗಡಿ: ಕೇರಳ ರಾಜ್ಯ ಲಾಟರಿಯಲ್ಲಿ ಉಪ್ಪಿನಂಗಡಿಯ ಮೇಸ್ತ್ರಿಯೊಬ್ಬರಿಗೆ 50 ಲಕ್ಷ ರೂ. ಬಹುಮಾನ ದೊರೆತಿದೆ. ಮೇಸ್ತ್ರಿ ಆಗಿರುವ ಚಂದ್ರಯ್ಯ ಕಾನತ್ತೂರು ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಾಸರಗೋಡಿನಲ್ಲಿರುವ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಸೆ.20 ರ ಓಣಂ ಬಂಪರ್‌ ಲಾಟರಿ ಟಿಕೇಟ್‌ ಖರೀದಿಸಿದ್ದರು. ಇವರು ಖರೀದಿಸಿದ ಟಿಕೆಟ್‌ ಗೆ ಬಂಪರ್‌ ಬಹುಮಾನವಾಗಿ 50 ಲಕ್ಷ ರೂ. ಬಂದಿದೆ.

 

Related Articles

Leave a Reply

Your email address will not be published. Required fields are marked *

error: Content is protected !!