Site icon newsroomkannada.com

ಲಿಫ್ಟ್ ನಿಂದ 4ನೇ ಮಹಡಿಗೆ ಬಿದ್ದು ವ್ಯಕ್ತಿ ಸಾವು

Man dies after falling from lift to 4th floor

ರಾಂಚಿ: ರಾಂಚಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಲಿಫ್ಟ್‌ನಲ್ಲಿ ಹೋಗಲು ಬಂದ ವ್ಯಕ್ತಿ 4ನೇ ಮಹಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿ ಶೈಲೇಶ್ ಕುಮಾರ್ ಎಂದು ತಿಳಿದುಬಂದಿದೆ. ಲಿಫ್ಟ್ ಬಾಗಿಲು ತೆರೆಯಿತು. ಆದರೆ, ಲಿಫ್ಟ್ ಮಾತ್ರ ಬಂದಿರಲಿಲ್ಲ. ಇದನ್ನು ಗಮನಿಸದ ವ್ಯಕ್ತಿ ಲಿಫ್ಟ್ ಒಳಗೆ ಕಾಲಿಟ್ಟಿದ್ದಾನೆ. ಅಲ್ಲಿ ಲಿಫ್ಟ್‌ ಇಲ್ಲದ ಕಾರಣ ಲಿಫ್ಟ್‌ ಓಡಾಡುವ ಖಾಲಿ ಜಾಗದಲ್ಲಿ ಕಾಲಿಟ್ಟು 4ನೇ ಮಹಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.

“ಮೃತರು ಶುಕ್ರವಾರ ನೆಲಮಹಡಿಗೆ ಬರಲು ನಾಲ್ಕನೇ ಮಹಡಿಯಲ್ಲಿದ್ದ ಲಿಫ್ಟ್ ಬಟನ್ ಒತ್ತಿದರು, ನಂತರ ತಕ್ಷಣ ಲಿಫ್ಟ್ ಬಾಗಿಲು ತೆರೆದುಕೊಂಡಿತು ಎಂದು ಎಸ್ಪಿ ತಿಳಿಸಿದ್ದಾರೆ.

Exit mobile version