Site icon newsroomkannada.com

ಸಹೋದರಿಯ ರುಂಡ ಹಿಡಿದು ಕಿಲೋಮೀಟರ್‌ ಗಟ್ಟಲೇ ನಡೆದು ಸಾಗಿದ ಯುವಕ: ಕಾರಣವೇನು ಗೊತ್ತಾ

ಅರಬಂಕಿ: ಯುವಕನೊಬ್ಬ ತನ್ನ ಸಹೋದರಿಯ ತಲೆ ಕಡಿದು ಕಿಲೋಮೀಟರ್‌ ಗಟ್ಟೆಲೇ ನಡೆದ ಘಟನೆ ಉತ್ತರ ಪ್ರದೇಶದ ಮಿತ್ವಾರ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಯುವಕ ತನ್ನ ಸಹೋದರಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದು, ಬಳಿಕ ಆಕೆಯ ತಲೆ ಕಡಿದು ಕೈಯಲ್ಲಿ ಹಿಡಿದುಕೊಂಡು ಗ್ರಾಮದಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿದೆ. ಘಟನೆ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ನಡೆಯುತ್ತಿದೆ.

Exit mobile version