main logo

ಉಚಿತ ಪ್ರಯಾಣ ಅವಕಾಶ : ಕರಾವಳಿ ದೇಗುಲಗಳಲ್ಲಿ ಜನವೋ ಜನ

ಉಚಿತ ಪ್ರಯಾಣ ಅವಕಾಶ : ಕರಾವಳಿ ದೇಗುಲಗಳಲ್ಲಿ ಜನವೋ ಜನ

ಮಂಗಳೂರು: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಅವಕಾಶ ಒದಗಿಸಿರುವ ಕಾರಣ ಆಷಾಢ ಮಾಸದಲ್ಲಿಯೂ ಕೂಡ ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಜನಸಂದಣಿ ಹೆಚ್ಚಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಗಣಪತಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾ‌ನ ಭಕ್ತರ ಸಂಖ್ಯೆ ಹೆಚ್ಚಿದ್ದು, ವಿವಿಧ ಪ್ರದೇಶಗಳಿಂದ ವೀಕೆಂಡ್‌ನಲ್ಲಿ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಿದೆ.

Related Articles

Leave a Reply

Your email address will not be published. Required fields are marked *

error: Content is protected !!