main logo

ಗರಿ ಗರಿಯಾದ ಮೊಟ್ಟೆ ಬೋಂಡ

ಗರಿ ಗರಿಯಾದ ಮೊಟ್ಟೆ ಬೋಂಡ

ಬೇಕಾದ ಸಾಮಾಗ್ರಿಗಳು: ಮೊಟ್ಟೆ -6, ಅರಶಿನ- 1/2 ಚಮಚ, ಮೆಣಸಿನ ಹುಡಿ- 1 ಚಮಚ, ಕಡ್ಲೆಹುಡಿ- 100ಗ್ರಾಂ, ಅಕ್ಕಿ ಹುಡಿ-2 ಚಮಚ, ಓಂ ಕಾಳು – 1 ಚಮಚ, ಎಣ್ಣೆ-1/2 ಲೀ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಮೊದಲು ಮೊಟ್ಟೆಯನ್ನ ಬೇಯಿಸಿ, ನಂತರ ಅದರ ಸಿಪ್ಪೆ ತೆಗೆದು 2 ಭಾಗ ಮಾಡಿ, ನಂತರ ಒಂದು ಪಾತ್ರಕ್ಕೆ ಉಪ್ಪು,ಅರಶಿನ, ಕಡ್ಲೆ ಹುಡಿ, ಅಕ್ಕಿ ಹುಡಿ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಖಾರಕ್ಕೆ ಅನುಸಾರವಾಗಿ ಮೆಣಸಿನ ಹುಡಿ ಹಾಕಿಕೊಳ್ಳಿ ಮತ್ತೊಮ್ಮೆ ಮಿಕ್ಸ್ ಮಾಡಿ, ಈಗ ಮೊಟ್ಟೆಯನ್ನ ಅದಕ್ಕೆ ಹಾಕಿ ಬೆರೆಸಿ, ಎಣ್ಣೆ ಕಾದನಂತರ ಮೊಟ್ಟೆಯನ್ನ ಅದಕ್ಕೆ ಹಾಕಿ ಫ್ರೈ ಮಾಡಿ, ಈಗ ರುಚಿಕರವಾದ ಮೊಟ್ಟೆ ಬೋಂಡ ತಿನ್ನಲು ಸಿದ್ಧ.

Related Articles

Leave a Reply

Your email address will not be published. Required fields are marked *

error: Content is protected !!