ಮಂಗಳೂರು: ಬಿಪರ್ ಜಾಯ್ ಚಂಡಮಾರುತ ಅಬ್ಬರದಿಂದ ಅರಬ್ಬಿ ಸಮುದ್ರ ಸಂಪೂರ್ಣ ಪ್ರಕ್ಷುಬ್ಧವಾಗಿದ್ದು, ಸೋಮೇಶ್ವರ ಬಳಿಯ ಬಟ್ಟಪ್ಪಾಡಿ ಕಡಲ ತೀರದಲ್ಲಿ ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಇದರಿಂದಾಗಿ ಸಾಕಷ್ಟು ತೆಂಗಿನಮರಗಳು ಸಮುದ್ರಪಾಲಾಗಿದ್ದು, ಕೆಲ ಭಾಗದಲ್ಲಿ ಹೆಂಚಿನ ಮನೆಗಳು ಕುಸಿದಿವೆ.
ಬಿಪರ್ ಜಾಯ್ ಚಂಡಮಾರುತ ಅಬ್ಬರ ಬಟ್ಟಪ್ಪಾಡಿಯಲ್ಲಿ ಕುಸಿದ ಮನೆ
