ಉಜಿರೆ: ಉಜಿರೆ: ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉಜಿರೆ ಕಾಲೇಜು ರಸ್ತೆಯ ಡಿವೈಡರಿಗೆ ಬಡಿದ ಘಟನೆ ಜು.4 ರಂದು ನಡೆದಿದೆ. ಕಾರಿನಲ್ಲಿ ಚಾಲಕ ಸೇರಿ ಇಬ್ಬರಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ. ಸುಮನ್ ಎಂಬವರು ಕಾರು ಬಡಿದ ರಭಸಕ್ಕೆ ಚಾಲಕನ ಬದಿಯ ಒಂದು ಚಕ್ರ ಕಳಚಿ ಹೋಗಿದೆ.
