ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ. ಬೆಳಗ್ಗೆ ದೇರಳಕಟ್ಟೆಯಿಂದ ಜ್ಯೋತಿ ಸರ್ಕಲ್ ಗೆ ಬಸ್ ನಲ್ಲಿ ಜತೆಯಾಗಿ ಬರುತ್ತಿದ್ದಾಗ ಹಿಂಬಾಲಿಸುತ್ತಾ ಬಂದ ಯುವಕರು ಕದ್ರಿ ಪಾರ್ಕ್ ಬಳಿ ತಡೆದಿದ್ದಾರೆ. ಅನಂತರ ಯುವಕ ಯುವಕ ಯುವತಿ ಸ್ಥಳದಿಂದ ಆಟೋದಲ್ಲಿ ತೆರಳಲು ಮುಂದಾದಾಗ ತಡೆಯಲು ಯತ್ನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಮಂಗಳೂರು: ಅನ್ಯ ಕೋಮಿನ ಜೋಡಿ ಮೇಲೆ ಹಲ್ಲೆ ಗೆ ಯತ್ನ
