Site icon newsroomkannada.com

ಕಾರ್ನಾಡ್ ಯಂಗ್‌ಸ್ಟರ‍್ಸ್ ಅಸೋಸಿಯೇಶನ್ ೨೦೨೪ನೇ ಸಾಲಿನ ಅಧ್ಯಕ್ಷರಾಗಿ  ಶಿವಪ್ರಕಾಶ್ ಶೆಟ್ಟಿ ಗುಂಡಾಲು ಆಯ್ಕೆ

ಮೂಲ್ಕಿ: ಕಾರ್ನಾಡ್ ಯಂಗ್‌ಸ್ಟರ‍್ಸ್ ಅಸೋಸಿಯೇಶನ್ (ರಿ.) ಇದರ ೨೦೨೪ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಕಮಲಾಕ್ಷ ಕೋಟ್ಯಾನ್  ಇವರ ಅಧ್ಯಕ್ಷತೆಯಲ್ಲಿ  ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು  ಪ್ರಭಾಕರ್  ಶೆಟ್ಟಿ (ಉಪಾಧ್ಯಕ್ಷರು), ಸುಶಾನ್ ಶೆಟ್ಟಿ(ಕಾರ್ಯದರ್ಶಿ) , ಕೃತಿಕ್(ಜೊತೆ ಕಾರ್ಯದರ್ಶಿ)   ನೂತನ್ ಕುಮಾರ್(ಕೋಶಾಧಿಕಾರಿ),  ಸುಶಾಂತ್ ಕೋಟ್ಯಾನ್(ಜೊತೆ ಕೋಶಾಧಿಕಾರಿ), ದಿಹಾನ್ ಶೆಟ್ಟಿ (ಕ್ರೀಡಾ ಕಾರ್ಯದರ್ಶಿ) ,ರಾಜೇಶ್ ಎಸ್ ಕೋಟ್ಯಾನ್(  ಸಾಂಸ್ಕೃತಿಕ ಕಾರ್ಯದರ್ಶಿ),ರಮೇಶ ಗುಂಡಾಲ್(ವಿದ್ಯಾನಿಧಿ),ಅಜಿತ್ ಕುಮಾರ್ ಶೆಟ್ಟಿ(ಆರೋಗ್ಯ ನಿಧಿ) ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Exit mobile version