main logo

ಅಡಕೆ ಮತ್ತು ಕಾಫಿ, ಕಾಳು ಮೆಣಸಿನ ದರ ಹೇಗಿದೆ. (09.02.2024)

ಅಡಕೆ ಮತ್ತು ಕಾಫಿ, ಕಾಳು ಮೆಣಸಿನ ದರ ಹೇಗಿದೆ. (09.02.2024)

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! (09.02.2024)

ಶಿವಮೊಗ್ಗ
ಬೆಟ್ಟೆ: 44000- 54719
ಸರಕು: 46699- 83096
ಗೊರಬಲು: 15009- 36500
ರಾಶಿ: 30019- 48519

ಸಾಗರ
ಸಿಪ್ಪೆಗೋಟು: 8200- 19101
ಬಿಳೆ ಗೋಟು: 12800- 26590
ಕೆಂಪುಗೋಟು: 28989- 35299
ಕೋಕ: 10290- 26899
ರಾಶಿ: 35089- 48199
ಚಾಲಿ: 27119- 37169

ತುಮಕೂರು
ರಾಶಿ: 42100- 47200

ಚನ್ನಗಿರಿ
ರಾಶಿ: 47099- 48700

ಬಂಟ್ವಾಳ
ಕೋಕ: 18000- 28500
ನ್ಯೂ ವೆರೈಟಿ: 28500- 35000
ವೋಲ್ಡ್ ವೆರೈಟಿ: 42000- 44000

ಕಾರ್ಕಳ
ನ್ಯೂ ವೆರೈಟಿ: 25000- 35000
ವೋಲ್ಡ್ ವೆರೈಟಿ: 30000- 44500

ಕುಮುಟ
ಕೋಕ: 14299- 32069
ಚಿಪ್ಪು: 23001- 32669
ಹೊಸ ಚಾಲಿ: 31679- 34446
ಹಳೆ ಚಾಲಿ: 36249- 37639

ಸಿದ್ಧಾಪುರ
ಬಿಳೆ ಗೋಟು: 29099- 34899
ಕೆಂಪುಗೋಟು: 31019- 36699
ಕೋಕ: 26889- 28000
ತಟ್ಟಿಬೆಟ್ಟೆ: 39459- 46669
ರಾಶಿ: 43469- 47689
ಚಾಲಿ: 35269- 37099
ಹೊಸ ಚಾಲಿ: 30888- 33055

ಶಿರಸಿ
ಬಿಳೆ ಗೋಟು: 23399- 33301
ಕೆಂಪುಗೋಟು: 30618- 36099
ಬೆಟ್ಟೆ: 38109- 44899
ರಾಶಿ: 43018- 47789

ಯಲ್ಲಾಪುರ
ಬಿಳೆ ಗೋಟು: 24899- 33690
ಅಪಿ: 54279- 70379
ಕೆಂಪುಗೋಟು: 27089- 36969
ಕೋಕ: 17600- 29899
ತಟ್ಟಿಬೆಟ್ಟೆ: 37380- 45899
ರಾಶಿ: 46019- 53819
ಚಾಲಿ: 33800- 38739

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

ಶುಕ್ರವಾರ (09.02.2024) ಕಾಫಿ ಹಾಗೂ ಕಾಳುಮೆಣಸಿನ ಮಾರುಕಟ್ಟೆ ದರ ಈ ಕೆಳಗಿನಂತೆ ಇದೆ.

ಅರೇಬಿಕಾ ಪಾರ್ಚ್ಮೆಂಟ್(arabica parchment): 14300-14400 /- 50 ಕೆ.ಜಿ

ಅರೇಬಿಕಾ ಚೆರ್ರಿ (arabica cherry): 7900-8000 /- 50 ಕೆ.ಜಿ

ರೋಬಸ್ಟಾ ಪಾರ್ಚ್ಮೆಂಟ್ (robusta parchment): 12600-12800 /- 50 ಕೆ.ಜಿ

ರೋಬಸ್ಟಾ ಚೆರ್ರಿ (robusta cherry): 7400-7550 /- 50 ಕೆ.ಜಿ

ಕರಿಮೆಣಸು (black pepper) : 550-650 / ಕೆ.ಜಿ

(ಗಮನಿಸಿ: ಇಲ್ಲಿ ನೀಡಲಾಗಿರುವ ಕಾಫಿ ಹಾಗೂ ಕಾಳುಮೆಣಸಿನ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Related Articles

Leave a Reply

Your email address will not be published. Required fields are marked *

error: Content is protected !!