ಮಂಗಳೂರು: ಬಿಲ್ ಪಾವತಿಗೆ ಒಂದು ಲಕ್ಷ ರೂ. ಬೇಡಿಕೆ ಇಟ್ಟ ಕೃಷಿ ಇಲಾಖೆ ಉಪನಿರ್ದೇಶಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರರಾದ ಪರಮೇಶ್.ಎನ್.ಪಿರವರು, ಕರ್ನಾಟಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಯಾಗಿದ್ದು ನಿಯೋಜನೆ ಮೇರೆಗೆ ಕರ್ನಾಟಕ ಜಾನಲಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಜನಾಂಕ 31,08, 2023ರಂದು ದಕ್ಷಿಣ ಕನ್ನಡ ಜಿಲ್ಲೆಯ ವಲಯ ಅರಣ್ಯ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ.
ತಾನು ಕರ್ತವ್ಯ ನಿರ್ವಹಿಸುತ್ತಿರುವ ಸಮಯ 2022-23 ಮತ್ತು 2023-24ನೇ ಹಾಲನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WIDC 2,0″ ಯೋಜನೆಯ ಬಂಟ್ವಾಳ ತಾಲೂಕು ಸಜೀವ ಮುನ್ನೂರು, ಸಜೀವ ಮೂಡ, ಸಜೀವವರು, ಕುರ್ನಾಡು, ನರಿಂಗಾನ, ಬಾಳೆಪುಣಿ ಮತ್ತು ಮಂಜನಾಡಿ ಗ್ರಾಮಗಳ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ ಸುಮಾರು ರೂ. 50,00,000/- ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ಸರಬರಾಜು ಮತ್ತು ನಾಟಿ ಕಾಮಗಾರಿ ಮಾಡಿ, ಸ್ವಲ್ಪ ತೋಟಗಾರಿಕಾ ಸಸಿಗಳನ್ನು ಕಣ್ಮನ್ ನರ್ಸರಿ ಮಾಲೀಕರಾದ ಧೋರಿ, ಶಬರೀಶ್ ನರ್ಸರಿಯ ಬೈರೇ ಗೌಡ ಮುಂತಾದವರಿಂದ ಪಡೆದು ಸಾರ್ವಜನಿಕರಿಗೆ ಸರಬರಾಜು ಮಾಡಿ ನಾಟಿ ಕಾಮಗಾರಿ ಮಾಡಲಾಗಿರುವುದಾಗಿದೆ. ಸಲ್ಪ ನರ್ಸರಿ ಗಿಡಗಳನ್ನು, ಮಾಲಕರುಗಳಿಂದ ಪಡೆದು ಅವರಿಗೆ ನೀಡಬೇಕಾದ ಹಣ ರೂ. 8,00,000/- ಹಾಗೂ ಅರಣ್ಯ, ಗುತ್ತಿಗೆದಾರರಿಂದ ನಾಟಿ ಮಾಡಿಸಿದ ಬಾಬು ಅಂದಾಜು ರೂ.8, 32,00,000/- ಹಣವನ್ನು ಬಾಕಿ ಉಳಿಸಿ ಸಸಿಗಳನ್ನು ಮುಂಗಡವಾಗಿ ಪಡೆದು ನಾಟಿ ಮಾಡಿರುವುದಾಗಿದೆ.
ಸದ್ರಿ ಮಾಲೀಕರಿಗೆ ಅರಣ್ಯ ಗುತ್ತಿಗೆದಾರರಿಗೆ ಸಸಿಗಳನ್ನು ಪೂರೆ, ಸಿದ ಹಾಗೂ ನಾಟಿ ಮಾಡಿದ ಬಾಲ್ಕು ಸುಮಾರು ರೂ 50,00,000/-ಗಳು ಸರ್ಕಾರದಿಂದ ಬರಲು ಬಾಕಿ ಇದ್ದು, ಈ ಹಣವನ್ನು ಒದಗಿಸುವಂತೆ ಮಾಲಕರು/ಗುತ್ತಿಗೆದಾರರು ದೂರುದಾರರಲ್ಲಿ ಆಗಾಗ ಹೇಳುತ್ತಿದ್ದು, ಮಾಲಕರು/ಗತ್ತಿಗೆದಾರರ ಬಿಲ್ಲು ಸುಮಾರು ರ… 50,00,000/- ಗಳನ್ನು ಪಾವತಿಸುವಂತೆ, ಬಿಲ ಪಾವತಿ ಮಾಡುವ ಅಧಿಕಾರಿಯವರಾದ ಶ್ರೀಮತಿ ಬಾರಮ್ಮ, ಸುವ ಕೃಷಿ ನಿರ್ದೇಶಕರು, ಮಂಗಳೂರು ವಿಭಾಗ ಇವರ ಮಾಲಕರು ಗುತ್ತಿಗೆದಾರರ ಪರವಾಗಿ ದೂರುದಾರ ದಿನಾಂಕ 04-02023 ರಂದು ಭೇಟಿಯಾಗಿ ಕೇಳಿಕೊಂಡಾಗ ಅವರು ಸದ್ರಿ ಬಿಲ್ ಪಾವತಿಸಬೇಕಾದರೆ, ಬಿಲ್ ಮೊತ್ತದ 18% ಹಣವನ್ನು ಮುಂಗಡವಾಗಿ ತನಗೆ ಲಂಚದ ರೂಪದಲ್ಲಿ, ನೀಡಬೇಕು ಇಲ್ಲವಾದರೆ ತಾನು ಬಲ್ ಪಾವತಿ ಮಾಡುವುದಿಲ್ಲ ಎಂದು ತಿಳಿಸಿರುತ್ತಾರೆ, ದುರುದನಡೆದಿದೆ. ನಾಲಕ 20.10.2023 ರಂದು ಮಂಗಳೂರು ಉಪ ಕೃಷಿ ನಿರ್ದೇಶಕರ ಕಛೇರಿಗೆ ಹೋಗಿ, ಮಂಗಳೂರು ಉಪ ಕೃಷಿ ನಿರ್ದೇಶಕರಾದ ಭಾರತಮ್ಮ ಅವರ ಬೆಂಬರ್ ಗೆ 59 ಸರ್ಕಾರದಿಂದ ಪಾವತಿಯಾಗಣೆ ಕಾದ ಬಿ ಬಗ್ಗೆ ಮಾತನಾಡಿದಾಗ ಅವರು ರೂ.1,00,000/- (ಒಂದು ಲಕ್ಷ) ಲಂಚದ ಹಣಕ್ಕೆ ಬೇಡಿಕೆಯನ್ನು ಇರುತ್ತಾರೆ. ಅ.21ರಂದು ಭಾರತಮ್ಮ ದೂರು ದಾರರದಿಂದ 1 ಲಕ್ಷ ರೂ. ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.