main logo

ನಿಮಿಷಗಳಲ್ಲಿ ರೆಡಿ ಮಾಡಿ ಟೊಮೆಟೊ ಸಾರ್

ನಿಮಿಷಗಳಲ್ಲಿ ರೆಡಿ ಮಾಡಿ ಟೊಮೆಟೊ ಸಾರ್

ಸಾಮಾನ್ಯವಾಗಿ ಟೊಮೆಟೊ ಸಾರ್ ಅನ್ನು ಎಲ್ಲರು ಇಷ್ಟ ಪಡುತ್ತಾರೆ ಜೊತೆಗೆ ಇದನ್ನು ಮಾಡುವುದು ತಂಬಾನೆ ಸುಲಭ. ಕೆಲವೇ ನಿಮಿಷಗಳಲ್ಲಿ ರೆಡಿ ಕೂಡ ಮಾಡಬಹುದು. ಟೊಮೆಟೊ ಸಾರ್ ಮಾಡಲು ಟೊಮೆಟೊ, ಕೊತ್ತಂಬರಿ ಸೊಪ್ಪು, ಕರಿಬೇವು, ಮೆಣಸಿನ ಹುಡಿ, ಉಪ್ಪು ಮತ್ತು ಬೆಲ್ಲ ಇಷ್ಟು ಸಾಮಾಗ್ರಿಗಳು ಬೇಕಾಗುತ್ತದೆ.

ಮೊದಲಿಗೆ ಟೊಮೆಟೊ ಗಳನ್ನು ಬೇಯಿಸಿಕೊಂಡು ರುಬ್ಬಬೇಕು ನಂತರ ಕುದಿಯುತ್ತಿರುವ ನೀರಿನಲ್ಲಿ ಹಾಕಿ ಬೆಲ್ಲ ಕರಿಬೇವು ಕೊತ್ತಂಬರಿ ಉಪ್ಪು ಮಸಾಲೆ ಪುಡಿ ಮೆಣಸಿನ ಹುಡಿ ಹಾಕಿ ಕುದಿಸಬೇಕು. ನಂತರ ಅನ್ನದ ಜೊತೆ ಸವಿಯಿರಿ.

Related Articles

Leave a Reply

Your email address will not be published. Required fields are marked *

error: Content is protected !!