ಪುತ್ತೂರು: ಪುತ್ತೂರು ಸಮೀಪದ ಪೆರ್ನೆ ಬಳಿ ಬೀಡಿ ಕಂಪನಿಯ ಮಾಲೀಕರೊಬ್ಬರ ಮನೆಗೆ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳಿಂದ ದಾಳಿ ನಡೆದಿದೆ. ಬೆಂಗಳೂರು – ಮಂಗಳೂರಿನ ಹೆದ್ದಾರಿ ಪಕ್ಕದಲ್ಲಿ ಸರ್ಕಾರಿ ವಾಹನಗಳ ಸಾಲು ನಿಂತಿದ್ದು, ಸಾರ್ವಜನಿಕ ವಲಯದಲ್ಲಿ ಕೆಲ ಸಮಯ ಆತಂಕ ಮೂಡಿಸಿತ್ತು.
Your email address will not be published. Required fields are marked *
Save my name, email, and website in this browser for the next time I comment.
WhatsApp us