ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿ 15 ದಿನಕಳೆದಿದೆ. 5 ದಿನಗಳಲ್ಲಿ 7 ಕೋಟಿಗೂ ಅಧಿಕ ಮಹಿಳೆಯರ ಉಚಿತ ಪ್ರಯಾಣ ನಡೆಸಿದ್ದು, ಜೂ.24ರಂದು ಸರ್ಕಾರಿ ಬಸ್ನಲ್ಲಿ ಓಡಾಡಿರುವ ಮಹಿಳೆಯರ ವಿವರ ಹೀಗಿದೆ.
ಶನಿವಾರ ಒಂದೇ ದಿನ 58,14,524 ಮಹಿಳಾ ಪ್ರಯಾಣಿಕರ ಓಡಾಟ, KSRTC ಬಸ್ನಲ್ಲಿ ಶನಿವಾರ 17,29,314 ಮಹಿಳೆಯರ ಪ್ರಯಾಣ, ಬಿಎಂಟಿಸಿ ಬಸ್ನಲ್ಲಿ ಶನಿವಾರ 18,95,144 ಮಹಿಳೆಯರ ಪ್ರಯಾಣ, ವಾಯವ್ಯ ಸಾರಿಗೆ ಬಸ್ನಲ್ಲಿ 14,01,910 ಮಹಿಳೆಯರ ಪ್ರಯಾಣ, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 7,88,156 ಮಹಿಳೆಯರ ಪ್ರಯಾಣ ಜೂ.11ರಿಂದ ಜೂ.24ರವರೆಗೆ 7,15,58,775 ಮಹಿಳೆಯರು ಪ್ರಯಾಣ ಮಾಡಿದ್ದು 7,15,58,775 ಮಹಿಳಾ ಪ್ರಯಾಣಿಕರ ಟಿಕೆಟ್ ವೆಚ್ಚ ₹166,09,27,526 ರೂ ಆಗಿದೆ.
Photo credit – twitter